ಬೆಂಗಳೂರು: ಲಾಕ್ ಡೌನ್ ವೇಳೆ ತಮ್ಮದೇ ಸೀಮಿತ ಚಿತ್ರತಂಡವನ್ನು ಕಟ್ಟಿಕೊಂಡು ಯಶಸ್ವಿಯಾಗಿ ಹೊಸ ಸಿನಿಮಾವೊಂದರ ಶೂಟಿಂಗ್ ಮಾಡಿ ಮುಗಿಸಿರುವ ರಿಷಬ್ ಶೆಟ್ಟಿ ಅದರ ಟೈಟಲ್, ಫಸ್ಟ್ ಲುಕ್ ಇಂದು ಲಾಂಚ್ ಮಾಡುತ್ತಿದ್ದಾರೆ.ಕ್ರಿಯೇಟಿವ್ ನಿರ್ದೇಶಕ ರಿಷಬ್ ಸಿನಿಮಾ ಎಂದರೆ ಅಲ್ಲಿ ಭರಪೂರ ಮನರಂಜನೆ ಗ್ಯಾರಂಟಿ. ಈ ಸಿನಿಮಾದ ಮೇಕಿಂಗ್ ನ ದೃಶ್ಯವೊಂದನ್ನು ರಿಷಬ್ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ. ಇದನ್ನು ನೋಡುತ್ತಿದ್ದರೇ ವೀಕ್ಷಕರ ಮುಖದಲ್ಲಿ ನಗು ಮೂಡುತ್ತದೆ. ಹೀಗಾಗಿ ಈ ಸಿನಿಮಾ ಭರ್ಜರಿ