ಮುಂಬೈ: ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಸಿನಿಮಾದ ರಾ ರಾ ರಕ್ಕಮ್ಮ ಹಾಡು ಈಗ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿದೆ.ಈ ಹಾಡಿನ ಸ್ಟೆಪ್ ನ್ನು ರೀಲ್ಸ್ ಮಾಡಿ ಸುದೀಪ್ ಪ್ರಕಟಿಸಿದ ಬೆನ್ನಲ್ಲೇ ಅನೇಕ ಸೆಲೆಬ್ರಿಟಿಗಳು, ಫ್ಯಾನ್ಸ್ ರಾ ರಾ ರಕ್ಕಮ್ಮ ಹಾಡಿನ ರೀಲ್ಸ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಮಾಡಿಕೊಂಡಿದ್ದರು.ಇದೀಗ ಬಾಲಿವುಡ್ ನಟ, ಕಿಚ್ಚ ಸುದೀಪ್ ಆಪ್ತ ರಿತೇಶ್ ದೇಶ್ ಮುಖ್ ಕೂಡಾ ರಾ ರಾ ಹಾಡಿಗೆ ಸ್ಟೆಪ್ಸ್