Photo Courtesy: facebookಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಗಿಣಿರಾಮ ಧಾರವಾಹಿಯ ಶಿವರಾಮ ಪಾತ್ರಧಾರಿ ಎಂದರೆ ಯಾರಿಗೆ ಗೊತ್ತಿಲ್ಲ ಹೇಳಿ?ಅಚ್ಚ ಉತ್ತರ ಕರ್ನಾಟಕ ಭಾಷೆಯಲ್ಲಿ ಮಾತನಾಡುತ್ತಾ ಶಿವರಾಮನ ಪಾತ್ರದ ಮೂಲಕ ಮನೆ ಮಾತಾಗಿದ್ದ ನಟ ರಿತ್ವಿಕ್ ಮಠದ್ ಈಗ ಹೊಸ ಸಿನಿಮಾಗೆ ನಾಯಕರಾಗಿದ್ದಾರೆ. ಗಿಣಿರಾಮ ಧಾರವಾಹಿ ಮುಗಿದ ಬಳಿಕ ಮುಂದೆ ಬೆಳ್ಳಿತೆರೆಗೆ ಎಂಟ್ರಿಕೊಡುವುದಾಗಿ ರಿತ್ವಿಕ್ ಹೇಳಿದ್ದರು.ಅದರಂತೆ ಈಗ ಹೊಸ ಸಿನಿಮಾ ಒಪ್ಪಿಕೊಂಡಿದ್ದು ಇದಕ್ಕೆ ‘ಉತ್ಸವ’ ಎನ್ನುವ ಟೈಟಲ್ ಘೋಷಣೆಯಾಗಿದೆ. ಈಗಾಗಲೇ