ಹೆಣ್ಣು ಮಗುವಿನ ತಂದೆಯಾದ ನಿರ್ಮಾಪಕ, ನಟ ಆರ್.ಕೆ.ಸುರೇಶ್

ಚೆನ್ನೈ| pavithra| Last Modified ಶನಿವಾರ, 24 ಏಪ್ರಿಲ್ 2021 (09:46 IST)
ಚೆನ್ನೈ : ವಿಜಯ್ ಸೇತುಪತಿ ಅವರ  ಸೂಪರ್ ಹಿಟ್ ‘ಧರ್ಮದುರೈ’ ಸೇರಿದಂತೆ ಅನೇಕ ಯಶಸ್ವಿ ಚಿತ್ರಗಳನ್ನು ನಿರ್ಮಿಸಿರುವ ನಿರ್ಮಾಪಕ, ನಟ ಆರ್.ಕೆ.ಸುರೇಶ್ ಅವರು ಹೆಣ‍್ಣುಮಗುವಿಗೆ ತಂದೆಯಾದ ಖುಷಿಯಲ್ಲಿದ್ದಾರೆ.
2020ರಲ್ಲಿ ಲಾಕ್ ಡೌನ್ ವೇಳೆ ಸುರೇಶ್ ಅವರು  ಮಾಧವಿ ಎಂಬುವವರನ್ನು ವಿವಾಹವಾಗಿದ್ದಾರೆ. ಈ ವರ್ಷದ ಮಾರ್ಚ್ ನಲ್ಲಿ ಬೇಬಿ ಶವರ್ ಕಾರ್ಯವನ್ನು ಮಾಡಲಾಗಿದ್ದು ಅನೇಕ ಕಾಲಿವುಡ್ ತಾರೆಯರು ಭಾಗವಹಿಸಿ ಹರಸಿದ್ದರು.> > ನಿನ್ನೆ ಮಾಧವಿ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ವಿಚಾರವನ್ನು ಸುರೇಶ್ ಅವರು ಸೋಶಿಯಲ್ ಮೀಡಿಯಾದಲ್ಕಿ ಹಂಚಿಕೊಂಡಿದ್ದಾರೆ. ಮತ್ತು ತಾಯಿ, ಮಗು ಆರೋಗ್ಯವಾಗಿರುವುದಾಗಿ ತಿಳಿಸಿದ್ದಾರೆ. 


ಇದರಲ್ಲಿ ಇನ್ನಷ್ಟು ಓದಿ :