ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಎಲ್ಲಾ ದಾಖಲೆಗಳನ್ನು ಉಡೀಸ್ ಮಾಡಿ ಮುನ್ನುಗ್ಗುತ್ತಿದೆ.ನಾಲ್ಕನೇ ದಿನಕ್ಕೆ 59.8 ಕೋಟಿ ರೂ. ಕಲೆಕ್ಷನ್ ಮಾಡಿದೆ. ನಿನ್ನ ಭಾನುವಾರವಾದ್ದರಿಂದ ಥಿಯೇಟರ್ ಗಳಲ್ಲಿಯೂ ಜನಜಂಗುಳಿ ಜಾಸ್ತಿಯಿರುವುದು ಸಹಜ. ಹೀಗಾಗಿ ಈ ದಿನದ ಕಲೆಕ್ಷನ್ 15 ಕೋಟಿ ರೂ ದಾಟಿದೆ. ಇದರೊಂದಿಗೆ ನಾಲ್ಕೇ ದಿನಕ್ಕೆ 50 ಕೋಟಿ ಕ್ಲಬ್ ಸೇರಿದೆ.ಕರ್ನಾಟಕದ ಏರಿಯಾವಾರು ಕಲೆಕ್ಷನ್ ನೋಡುವುದಾದರೆ ಬಿಕೆಟಿ ಮತ್ತು ಸೌತ್ ಕೆನರಾದಲ್ಲಿ 20 ಕೋಟಿ,