ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ಇದೇ ವಾರ ತೆರೆಗೆ ಬರಲಿದೆ. ಇದಕ್ಕೂ ಮೊದಲು ಚಿತ್ರತಂಡ ಮೇಕಿಂಗ್ ವಿಡಿಯೋ ರಿಲೀಸ್ ಮಾಡಲಿದೆ.ನಿರ್ದೇಶಕ ತರುಣ್ ಸುಧೀರ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಇಂದು ಅಂದರೆ ಮಾರ್ಚ್ 8 ರಿಂದ ಮೂರು ಎಪಿಸೋಡ್ ಗಳಲ್ಲಿ ರಾಬರ್ಟ್ ಮೇಕಿಂಗ್ ವಿಡಿಯೋವನ್ನು ಯೂ ಟ್ಯೂಬ್ ಮೂಲಕ ಚಿತ್ರತಂಡ ಬಿಡುಗಡೆ ಮಾಡಲಿದೆ. ಇಂದು ಬೆಳಿಗ್ಗೆ 10.5 ಕ್ಕೆ ಮೊದಲು ಎಪಿಸೋಡ್ ಬಿಡುಗಡೆಯಾಗಲಿದೆ.ಮಾರ್ಚ್ 11 ರಿಂದ