ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ಬೆಳಗಿನ ಶೋ ಮೂಲಕವೇ ದಾಖಲೆ ಮಾಡಲಿದೆ. ಅದೇನು ಅಂತೀರಾ?ನಾಳೆಯಿಂದ ತೆರೆಗೆ ಬರಲಿರುವ ರಾಬರ್ಟ್ ಸಿನಿಮಾ ಬೆಳಗ್ಗೆ 6 ಗಂಟೆಯ ಶೋ ಸುಮಾರು 188 ಕ್ಕೂ ಹೆಚ್ಚು ಥಿಯೇಟರ್ ಗಳಲ್ಲಿ ಪ್ರದರ್ಶನಗೊಳ್ಳಲಿದೆ. ಈ ಮೂಲಕ ಬೆಳಗಿನ ಶೋ ಅತ್ಯಂತ ಹೆಚ್ಚು ಥಿಯೇಟರ್ ಗಳಲ್ಲಿ ಪ್ರದರ್ಶನಗೊಂಡು ದಾಖಲೆ ಮಾಡಲಿದೆ.ಇನ್ನು, ಬುಕ್ ಮೈ ಶೋನಲ್ಲಿ ಮೊದಲ ದಿನದ ಟಿಕೆಟ್ ಕೆಲವೇ ನಿಮಿಷಗಳಲ್ಲಿ ಸೋಲ್ಡ್ ಔಟ್