ಬೆಂಗಳೂರು: ಗಾಂಧಿನಗರದಲ್ಲಿ ಈಗ ಎಲ್ಲೆಲ್ಲಿ ನೋಡಿದರೂ ರಾಬರ್ಟ್ ಅಬ್ಬರ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಈ ಸಿನಿಮಾದ ಅಬ್ಬರದಲ್ಲಿ ಬೇರೆಲ್ಲಾ ಸಿನಿಮಾಗಳೂ ಧೂಳೀಪಟವಾದವೇ? ರಾಬರ್ಟ್ ಸಿನಿಮಾ ಬಿಡುಗಡೆಯಾದ ಒಂದೇ ದಿನಕ್ಕೆ ಕನ್ನಡ ಮತ್ತು ತೆಲುಗಿನಲ್ಲಿ ಸೇರಿದಂತೆ 20 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದೆ.ಮುಂಗಡ ಬುಕಿಂಗ್ ಮೂಲಕವೂ ಟಿಕೆಟ್ ಸೋಲ್ಡ್ ಆಗಿತ್ತು. ಈ ಸಿನಿಮಾಕ್ಕೆ ಅದಕ್ಕೆ ತಕ್ಕ ಹಾಗೆ ಅಬ್ಬರದ ಪ್ರಚಾರವೂ ಸಿಕ್ಕಿತ್ತು.ಆದರೆ ರಾಬರ್ಟ್ ಅಬ್ಬರದ ಮುಂದೆ ಕಳೆದ ವಾರ