ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಸೂಪರ್ ಹಿಟ್ ಸಿನಿಮಾ ‘ರಾಬರ್ಟ್’ ಇಂದಿನಿಂದ ಒಟಿಟಿ ಫಾರ್ಮ್ಯಾಟ್ ನಲ್ಲಿ ಪ್ರಸಾರವಾಗುತ್ತಿದೆ. ಅಮೆಝೋನ್ ಪ್ರೈಮ್ ನಲ್ಲಿ ಇಂದಿನಿಂದ ರಾಬರ್ಟ್ ಸಿನಿಮಾ ಲಭ್ಯವಿದೆ. ಈ ಮೂಲಕ ಬಿಡುಗಡೆಯಾದ 50 ದಿನಗಳೊಗಾಗಿ ಒಟಿಟಿ ಫಾರ್ಮ್ಯಾಟ್ ನಲ್ಲಿ ರಾಬರ್ಟ್ ಬಿಡುಗಡೆಯಾಗಿದೆ.ಥಿಯೇಟರ್ ನಲ್ಲಿ ಧೂಳೆಬ್ಬಿಸಿದ್ದ ರಾಬರ್ಟ್ 100 ಕೋಟಿ ಗಳಿಕೆ ಮಾಡಿದ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಈ ಸಿನಿಮಾವನ್ನು ಅಮೆಝೋನ್ ಪ್ರೈಮ್ ದಾಖಲೆಯ ಮೊತ್ತಕ್ಕೆ ಖರೀದಿ ಮಾಡಿತ್ತು. ಈಗ ಒಟಿಟಿ