ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ಇಂದಿನಿಂದ ತೆರೆಗೆ ಬಂದಿದೆ. ಬೆಳಗಿನ ಶೋಗೇ ಅದ್ಭುತ ಪ್ರದರ್ಶನ ಸಿಕ್ಕಿದೆ. ಬೆಳಗ್ಗೆ 6 ಗಂಟೆಯ ಶೋ ನೂರಾರು ಥಿಯೇಟರ್ ಗಳಲ್ಲಿ ಯಶಸ್ವೀ ಪ್ರದರ್ಶನಗೊಂಡಿದೆ. ಮೊದಲ ಶೋ ನೋಡಿ ಬಂದವರೆಲ್ಲಾ ಸಿನಿಮಾ ಅದ್ಭುತವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಮೊದಲ ದಿನದ ಶೋ ಟಿಕೆಟ್ ಗಳು ಸೋಲ್ಡ್ ಔಟ್ ಆಗಿದೆ. ಜೊತೆಗೆ ಈ ವಾರಂತ್ಯದಲ್ಲಿ ಮತ್ತಷ್ಟು ಜನ ಥಿಯೇಟರ್ ಗೆ ಬರುವುದು ಖಂಡಿತಾ. ಹೀಗಾಗಿ