ಮುಂದಿನ ವಾರ ಒಟಿಟಿಯಲ್ಲಿ ರಾಬರ್ಟ್ ರಿಲೀಸ್

ಬೆಂಗಳೂರು| Krishnaveni K| Last Modified ಭಾನುವಾರ, 18 ಏಪ್ರಿಲ್ 2021 (09:43 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ರಾಬರ್ಟ್’ ಸಿನಿಮಾ ಸದ್ಯದಲ್ಲೇ ಒಟಿಟಿ ಫಾರ್ಮ್ಯಾಟ್ ನಲ್ಲಿ ತೆರೆ ಕಾಣಲಿದೆ.  
> ಚಿತ್ರಮಂದಿರದಲ್ಲಿ ಧೂಳೆಬ್ಬಿಸಿದ ರಾಬರ್ಟ್ 100 ಕೋಟಿ ಬಾಚಿಕೊಂಡಿತ್ತು. ಈ ಸಿನಿಮಾವೀಗ ಒಟಿಟಿ ಫ್ಲ್ಯಾಟ್ ಫಾರ್ಮ್ ಅಮೆಝೋನ್ ಪ್ರೈಮ್ ನಲ್ಲಿ ಬಿಡುಗಡೆಯಾಗಲಿದೆ.>   ಇದೇ ಏಪ್ರಿಲ್ 25 ರಂದು ಚಿತ್ರ ಅಮೆಝೋನ್ ಪ್ರೈಮ್ ನಲ್ಲಿ ಲಭ್ಯವಾಗಲಿದೆ. ಥಿಯೇಟರ್ ನಲ್ಲಿ ಬಿಡುಗಡೆಯಾದ 45 ದಿನ ಕಳೆದ ಬಳಿಕ ಸಿನಿಮಾ ಒಟಿಟಿ ಫಾರ್ಮ್ಯಾಟ್ ನಲ್ಲಿ ಬಿಡುಗಡೆಯಾಗುತ್ತಿದೆ. ಮೂಲಗಳ ಪ್ರಕಾರ ಭಾರೀ ಮೊತ್ತಕ್ಕೆ ಈ ಸಿನಿಮಾ ಅಮೆಝೋನ್ ಪ್ರೈಮ್ ಗೆ ಮಾರಾಟವಾಗಿತ್ತು ಎನ್ನಲಾಗಿದೆ.



ಇದರಲ್ಲಿ ಇನ್ನಷ್ಟು ಓದಿ :