ಬೆಂಗಳೂರು: ಐಟಿ ದಾಳಿಗೊಳಗಾದ ಬಳಿಕ ವಿಚಾರಣೆಗಾಗಿ ನಿನ್ನೆಯಷ್ಟೇ ಐಟಿ ಕಚೇರಿ ಹೋಗಿ ಬಂದ ರಾಕಿಂಗ್ ಸ್ಟಾರ್ ಯಶ್ ಆ ಒಂದು ಮಾಧ್ಯಮದ ಮೇಲೆ ಕಿಡಿ ಕಾರಿದ್ದಾರೆ.ತಮ್ಮ ಬಗ್ಗೆ ಇದ್ದಿದ್ದನ್ನು ಹೇಳುವುದು ಬಿಟ್ಟು, ಐಟಿ ಅಧಿಕಾರಿಗಳು ಹೇಳಿದ ದಿನಾಂಕಕ್ಕೆ ವಿಚಾರಣೆಗೆ ಬರದೇ ತಪ್ಪಿಸಿಕೊಂಡೆ. ತಮ್ಮ ಮೇಲೆ 40 ಕೋಟಿ ಸಾಲ ಇದೆ ಎಂದೆಲ್ಲಾ ಊಹಾಪೋಹ ಹಬ್ಬಿಸುತ್ತಿರುವ ಒಂದು ವಾಹಿನಿ ಮೇಲೆ ಯಶ್ ಕಿಡಿ ಕಾರಿದ್ದಾರೆ.ಆದರೆ ಆ ಒಂದು ಮಾಧ್ಯಮ ಎಂದು ಯಶ್