ರಾಕಿಂಗ್ ಸ್ಟಾರ್ ಯಶ್ ಉದ್ದ ಗಡ್ಡ ಬಿಟ್ಟಿದ್ದೂ ಒಳ್ಳೇದೇ ಆಯ್ತು!

ಬೆಂಗಳೂರು, ಬುಧವಾರ, 15 ಮೇ 2019 (08:03 IST)

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್ ಸಿನಿಮಾಗಾಗಿ ಉದ್ದ ದಾಡಿ ಬಿಟ್ಟಿದ್ದು ಕೆಲವು ಹುಡುಗಿಯರಿಗೆ ಇಷ್ಟವಾಗಿಲ್ಲ. ಅಷ್ಟೇ ಏಕೆ ಸ್ವತಃ ಪತ್ನಿ ರಾಧಿಕಾ ಪಂಡಿತ್ ಅವರೇ ಗಡ್ಡ ಯಾವಾಗ ತೆಗಿಯೋದು ಎಂದು ಎಷ್ಟೋ ಬಾರಿ ಯಶ್ ಕಾಲೆಳೆದಿದ್ದು ಇದೆ.


 
ಆದರೆ ಯಶ್ ಗಡ್ಡ ಬಿಟ್ಟಿದ್ದಕ್ಕೂ ಒಳ್ಳೆದೇ ಆಯ್ತು ಎನ್ನಬಹುದು. ಇದೀಗ ಉದ್ದ ದಾಡಿ ಬಿಟ್ಟಿದ್ದಕ್ಕೆ ಯಶ್ ಹೊಸ ಜಾಹೀರಾತು ಉತ್ಪನ್ನವೊಂದಕ್ಕೆ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ.
 
BEARDO ಎನ್ನುವ ಪುರುಷರ ಹೇರ್ ಕಲರಿಂಗ್, ಗಡ್ಡ ಬೆಳೆಯಲು ಸಹಾಯ ಮಾಡುವ ಹೇರ್ ಆಯಿಲ್ ಕಂಪನಿಗೆ ಯಶ್ ರಾಯಭಾರಿಯಾಗಿ ಆಯ್ಕೆಯಾಗಿದ್ದಾರೆ. ಹಾಗಾಗಿ ಗಡ್ಡ ಬಿಟ್ಟಿದ್ದಕ್ಕೂ ಒಳ್ಳೇದೇ ಆಯ್ತು ಎನ್ನಬಹುದು.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಟಿವಿಗೆ ಬಂತು ನಟಸಾರ್ವಭೌಮ! ಏನಂತಾರೆ ವೀಕ್ಷಕರು

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ನಟಸಾರ್ವಭೌಮ ಸಿನಿಮಾ ಈ ವರ್ಷ ತೆರೆ ಕಂಡು ಹಿಟ್ ...

news

ಕಷ್ಟದ ಸಮಯದಲ್ಲೂ ಬೆಂಬಲವಾಗಿ ನಿಂತ ಕಿಚ್ಚ ಸುದೀಪ್ ಗೆ ದುನಿಯಾ ವಿಜಯ್ ಹೇಳಿದ್ದೇನು?

ಬೆಂಗಳೂರು: ತಮ್ಮ ವೈಯಕ್ತಿಕ ಜೀವನದಲ್ಲಿ ನಡೆದ ಕಹಿ ಘಟನೆಯಿಂದ ಸ್ಯಾಂಡಲ್ ವುಡ್ ನಲ್ಲಿ ಒಂದು ರೀತಿಯಲ್ಲಿ ...

news

ದಬಾಂಗ್ 3 ಯಲ್ಲಿ ಸಲ್ಮಾನ್ ಖಾನ್ ಜತೆ ಶರ್ಟ್ ಬಿಚ್ಚಿ ಫೈಟ್ ಮಾಡಲಿರುವ ಕಿಚ್ಚ ಸುದೀಪ್

ಮುಂಬೈ: ಸಲ್ಮಾನ್ ಖಾನ್ ಬಾಡಿ ಪ್ರದರ್ಶನ ಮಾಡುವುದರಲ್ಲಿ ಫೇಮಸ್ಸು. ಸಲ್ಲು ಮಿಯಾ ಸಿಕ್ಸ್ ಪ್ಯಾಕ್ ಬಾಡಿ ...

news

ಸುಮ್ ಸುಮ್ನೆ ಸಿನಿಮಾ ಒಪ್ಕೊಳ್ಳಲ್ವಂತೆ ಅನುಷ್ಕಾ ಶರ್ಮಾ

ಮುಂಬೈ: ವಿರಾಟ್ ಕೊಹ್ಲಿ ಪತ್ನಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಕಳೆದ ಕೆಲವು ದಿನಗಳಿಂದ ಯಾವುದೇ ಸಿನಿಮಾ ...