ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಗೆ ಇಂದು ಜನ್ಮದಿನದ ಸಂಭ್ರಮ. ಕೆಜಿಎಫ್ ಸ್ಟಾರ್ ಈಗ ನ್ಯಾಷನಲ್ ಲೆವೆಲ್ ಸ್ಟಾರ್ ಆಗಿರುವುದರಿಂದ ರಾಕಿಂಗ್ ಹಬ್ಬ ಜೋರಾಗಿಯೇ ಇದೆ.ನಿರಾಸೆಯೆಂದರೆ ಯಶ್ ಈ ಬಾರಿಯೂ ತಮ್ಮ ಹೊಸ ಸಿನಿಮಾ ಘೋಷಣೆ ಮಾಡುತ್ತಿಲ್ಲ. ಜೊತೆಗೆ ಅಭಿಮಾನಿಗಳ ಜೊತೆಯೂ ಈ ದಿನ ಕಳೆಯುತ್ತಿಲ್ಲ. ಹಾಗಿದ್ದರೂ ಅವರ ಅಭಿಮಾನಿಗಳು ಸೋಷಿಯಲ್ ಮೀಡಿಯಾ ಮೂಲಕವೇ ತಮ್ಮ ನೆಚ್ಚಿನ ನಟನಿಗೆ ಶುಭ ಕೋರುತ್ತಿದ್ದಾರೆ.ರಾಕಿಂಗ್ ಸ್ಟಾರ್ ಯಶ್ ಈಗ 37 ನೇ ವರ್ಷಕ್ಕೆ