ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಗೆ ಇಂದು ಜನ್ಮದಿನದ ಸಂಭ್ರಮ. ಕಳೆದ ಬಾರಿ ರೆಬಲ್ ಸ್ಟಾರ್ ಅಂಬರೀಶ್ ನಿಧನದ ಗೌರವಾರ್ಥ ಹುಟ್ಟುಹಬ್ಬ ಆಚರಿಸಿಕೊಳ್ಳದಿದ್ದ ಯಶ್ ಗೆ ಈ ಬಾರಿ ಅಭಿಮಾನಿಗಳೇ ಅದ್ಧೂರಿ ಬರ್ತ್ ಡೇ ಮಾಡುತ್ತಿದ್ದಾರೆ.ಕೆಜಿಎಫ್ ಸಿನಿಮಾ ಮೂಲಕ ನ್ಯಾಷನಲ್ ಸ್ಟಾರ್ ಆದ ಯಶ್ ಗೆ ವಿವಿಧ ಭಾಷೆಯ, ರಾಜ್ಯಗಳ ಅಭಿಮಾನಿಗಳಿಂದ ಶುಭಾಷಯಗಳ ಸುರಿಮಳೆಯಾಗುತ್ತಿದೆ.ಇನ್ನು, ಯಶ್ ಬರ್ತ್ ಡೇ ನಿಮಿತ್ತ ಇಂದು ಕೆಜಿಎಫ್ 2 ಸಿನಿಮಾದ ಎರಡನೇ ಪೋಸ್ಟರ್ ಅನ್ನು