ಬೆಂಗಳೂರು: ರಾಜನರಸಿಂಹ ಚಿತ್ರದ ಅಡಿಯೋ ಬಿಡುಗಡೆ ಸಂದರ್ಭದಲ್ಲಿ ರಾಕಿಂಗ್ ಸ್ಟಾರ್ ಯಶ್ ರಾಜ್ಯ ಸರ್ಕಾರಕ್ಕೇ ಸವಾಲೆಸೆದಿದ್ದಾರೆ. ಅನಿರುದ್ಧ್ ಅಭಿನಯದ ರಾಜನರಸಿಂಹ ಚಿತ್ರದಲ್ಲಿ ಸಾಹಸ ಸಿಂಹ ವಿಷ್ಣುವರ್ಧನ್ ಅವರನ್ನು ರಿಕ್ರಿಯೇಟ್ ಮಾಡಿ ತೋರಿಸಲಾಗಿದೆ. ಈ ಚಿತ್ರದ ಅಡಿಯೋ ಬಿಡುಗಡೆಗೆ ಬಂದಿದ್ದ ಯಶ್, ವಿಷ್ಣುವರ್ಧನ್ ರನ್ನು ಸ್ಮರಿಸಿಕೊಂಡರು.ಯಾವತ್ತಿದ್ದರೂ ಕರ್ನಾಟಕಕ್ಕೆ ಒಬ್ಬರೇ ರಾಮಚಾರಿ. ಅವರು ವಿಷ್ಣು ದಾದ. ನಾನು ರಾಮಚಾರಿ ಹೆಸರಿನಲ್ಲಿ ಸಿನಿಮಾ ಮಾಡಿರಬಹುದು. ಆದರೆ ಯಾವ ಕಾರಣಕ್ಕೂ ರಾಮಚಾರಿ ಅಲ್ಲ ಎಂದರು.ಇದೆಲ್ಲದರ