ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬ ನಿಮಿತ್ತ ಅಭಿಮಾನಿಗಳು ನಂದಿ ಲಿಂಕ್ ಗ್ರೌಂಡ್ ನಲ್ಲಿ ಭಾರೀ ಸೆಲೆಬ್ರೇಷನ್ ಗೆ ಸಿದ್ಧತೆ ನಡೆಸಿದ್ದಾರೆ.ಯಶ್ ಅವರ ಬೃಹತ್ ಕಟೌಟ್ ತಲೆಯೆತ್ತಲಿದೆ. 216 ಅಡಿಗಳ ಬೃಹತ್ ಕಟೌಟ್ ಮೇಲೇಳಲಿದೆ. ಒಂದು ದಿನ ಗಾಂಧಿ ನಗರದಲ್ಲಿ ನನ್ನದೂ ಕಟೌಟ್ ಇರಬೇಕೆಂದು ಕನಸು ಕಂಡಿದ್ದ ಯಶ್ ಗೆ ಇಂದು ಇದುವರೆಗೆ ಭಾರತೀಯ ಸಿನಿಮಾ ರಂಗದಲ್ಲಿ ಯಾರಿಗೂ ಇರದಷ್ಟು ದೊಡ್ಡ ಕಟೌಟ್ ಸಿಗುತ್ತಿರುವ ಖುಷಿ.ಇದಕ್ಕೂ ಮೊದಲು ತಮಿಳು ನಟ