ಕಿರಾತಕನಾ? ಕೆಜಿಎಫ್ ಟು ನಾ? ರಾಕಿಂಗ್ ಸ್ಟಾರ್ ಯಶ್ ಆಯ್ಕೆ ಯಾವುದು ಗೊತ್ತಾ?

ಬೆಂಗಳೂರು, ಬುಧವಾರ, 30 ಜನವರಿ 2019 (09:30 IST)

ಬೆಂಗಳೂರು: ಕೆಜಿಎಫ್ ಚಾಪ್ಟರ್ 1 ರಿಲೀಸ್ ಆಗುವ ಮೊದಲು ಘೋಷಣೆಯಾದ ಕಿರಾತಕ 2 ಸಿನಿಮಾವನ್ನು ಯಶ್ ಯಾವಾಗ ಮಾಡ್ತಾರೆ? ಅಥವಾ ಕೆಜಿಎಫ್ ಸಕ್ಸಸ್ ಬಳಿಕ ಇಂತಹ ಸಿನಿಮಾ ಮಾಡೋದೇ ಇಲ್ವಾ? ಈ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ.


 
ಕೆಜಿಎಫ್ ಸುದ್ದಿಗೋಷ್ಠಿಯಲ್ಲೇ ಯಶ್ ಇದಕ್ಕೆ ಸ್ಪಷ್ಟನೆ ಕೊಟ್ಟಿದ್ದರು. ನಾನು ಕಿರಾತಕ 2 ಸಿನಿಮಾ ಮಾಡೇ ಮಾಡ್ತೀನಿ ಎಂದಿದ್ದರು. ಆದರೆ ಯಾವಾಗ? ಕೆಜಿಎಫ್ ಚಾಪ್ಟರ್ 2 ರ ನಂತರವಾ ಮೊದಲಾ ಎಂಬ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ.
 
ಈಗಾಗಲೇ ಕೆಜಿಎಫ್ 2 ಭಾಗದ ಶೇ. 15 ಭಾಗ ಚಿತ್ರೀಕರಣವಾಗಿದೆ. ಹೀಗಾಗಿ ಉಳಿದ ಭಾಗವನ್ನು ಮೊದಲು ಪೂರ್ತಿಗೊಳಿಸಿ ನಂತರ ಕಿರಾತಕ ಕಡೆಗೆ ಗಮನಹರಿಸಲು ಯಶ್ ತೀರ್ಮಾನಿಸಿದ್ದಾರೆ ಎಂದು ತಿಳಿದುಬಂದಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಕಿರುತೆರೆಯಲ್ಲಿ ಬರ್ತಿದೆ ಕೆಜಿಎಫ್ ಸಿನಿಮಾ!

ಬೆಂಗಳೂರು: ಕನ್ನಡ ಸಿನಿಮಾ ರಂಗಕ್ಕೆ ಹೊಸ ಆಯಾಮ ಕೊಟ್ಟ ಚಿತ್ರ ಕೆಜಿಎಫ್ ಎಂದರೆ ತಪ್ಪಾಗಲಾರದು. ಅಷ್ಟೊಂದು ...

news

ಮಾಸ್ಟರ್ ಆನಂದ್ ಗಾಗಿ ಹಾಡಿದ ಪುನೀತ್ ರಾಜ್ ಕುಮಾರ್

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಬೇರೆಯವರ ಚಿತ್ರಗಳಿಗೂ ಹಾಡು ಹಾಡಿ ಎಷ್ಟೋ ಹಿಟ್ ...

news

ಅಗ್ನಿಸಾಕ್ಷಿಯ ಸಿದ್ಧಾರ್ಥ್ ಆಯ್ತು, ಇದೀಗ ಕಲರ್ಸ್ ಕನ್ನಡ ಮತ್ತೊಬ್ಬ ಖ್ಯಾತ ನಾಯಕನಿಗೆ ಮದುವೆ!

ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಅಗ್ನಿಸಾಕ್ಷಿ ಸಿದ್ಧಾರ್ಥ್ ಮದುವೆ ಸುದ್ದಿ ಬಂದ ...

news

ಬಿಡುಗಡೆಗೂ ಮುನ್ನವೇ ಪುನೀತ್ ರಾಜ್ ಕುಮಾರ್ ನಟಸಾರ್ವಭೌಮ ಭರ್ಜರಿ ಬ್ಯುಸಿನೆಸ್

ಬೆಂಗಳೂರು: ಪುನೀತ್ ರಾಜ್ ಕುಮಾರ್ ಅಭಿನಯದ ನಟಸಾರ್ವಭೌಮ ಟ್ರೇಲರ್ ಈಗಾಗಲೇ ಭಾರೀ ಸೌಂಡ್ ಮಾಡುತ್ತಿದೆ. ...