ಬೆಂಗಳೂರು: ಇತ್ತೀಚೆಗೆ ಎಲ್ಲಾ ಸ್ಟಾರ್ ನಟರೂ ಇನ್ ಸ್ಟಾಗ್ರಾಂ ಖಾತೆ ಹೊಂದಿದ್ದಾರೆ. ಆದರೆ ರಾಕಿಂಗ್ ಸ್ಟಾರ್ ಯಶ್ ಮಾತ್ರ ಟ್ವಿಟರ್, ಫೇಸ್ ಬುಕ್ ಗಷ್ಟೇ ಸೀಮಿತರಾಗಿದ್ದರು. ಇದೀಗ ಯಶ್ ಇನ್ ಸ್ಟಾಗ್ರಾಂ ಖಾತೆಯನ್ನು ಕೊನೆಗೂ ತೆರೆದಿದ್ದಾರೆ.ಏನೇ ಕೆಲಸ ಮಾಡುವುದಿದ್ದರೂ ಸಾರ್ವಜನಿಕವಾಗಿ ಹೇಳಿಕೊಂಡೇ ಮಾಡುವ ಯಶ್, ಇದೀಗ ಇನ್ ಸ್ಟಾಗ್ರಾಂಗೆ ಎಂಟ್ರಿ ಕೊಡುವ ಮೊದಲೂ ಫೇಸ್ ಬುಕ್ ನಲ್ಲಿ ಅಭಿಮಾನಿಗಳ ಅಭಿಪ್ರಾಯ ಕೇಳಿಕೊಂಡೇ ಖಾತೆ ತೆರೆಯುವ ನಿರ್ಧಾರ ಮಾಡಿದ್ದಾರೆ.ಇನ್ನು ಮುಂದೆ ಯಶ್