ಬೆಂಗಳೂರು: ತಮ್ಮ ಆರಾಧ್ಯದೈವ ರಾಕಿಂಗ್ ಸ್ಟಾರ್ ಯಶ್ ರನ್ನು ಜನ್ಮದಿನದಂದು ಭೇಟಿಯಾಗಲು ಸಾಧ್ಯವಾಗಲಿಲ್ಲವೆಂದು ಆತ್ಮಹತ್ಯೆಗೆ ಯತ್ನಿಸಿದ್ದ ಅಭಿಮಾನಿ ರವಿ ಇಂದು ಸಾವನ್ನಪ್ಪಿದ್ದಾರೆ.ಯಶ್ ಮನೆ ಎದುರು ಸೀಮೆ ಎಣ್ಣೆ ಸುರಿದು ಆತ್ಮಹತ್ಯೆಗೆ ಯತ್ನಿಸಿದ್ದ ಅಭಿಮಾನಿ ರವಿಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಿನ್ನೆ ಸ್ವತಃ ಯಶ್ ಆಸ್ಪತ್ರೆಗೆ ಭೇಟಿ ನೀಡಿ ರವಿಯನ್ನು ನೋಡಿಕೊಂಡು ಬಂದಿದ್ದರಲ್ಲದೆ, ಅಭಿಮಾನಿಗಳು ಇನ್ನು ಮುಂದೆ ಇಂತಹ ಅತಿರೇಕದ ವರ್ತನೆ ತೋರಿದರೆ ನಾನು ನೋಡಲು ಬರಲ್ಲ ಎಂದು ಖಡಕ್ ಆಗಿ