ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಇದೀಗ ಫುಲ್ ಫ್ಯಾಮಿಲಿ ಮೂಡ್ ನಲ್ಲಿದ್ದಾರೆ. ಅಮೆರಿಕಾದಲ್ಲಿ ಪತ್ನಿ ಜತೆ ಕಾಲ ಕಳೆಯುತ್ತಿರುವ ಯಶ್ ಫುಲ್ ಎಂಜಾಯ್ ಮಾಡುತ್ತಿದ್ದಾರೆ. ರಾಧಿಕಾ ಪಂಡಿತ್ ಸಹೋದರನಿಗೆ ಇತ್ತೀಚೆಗಷ್ಟೇ ಹೆಣ್ಣು ಮಗುವಾಗಿದ್ದು ಅದರ ಸಲುವಾಗಿ ಇಬ್ಬರೂ ಅಮೆರಿಕಾದಲ್ಲಿರುವ ತವರು ಮನೆಯಲ್ಲಿದ್ದಾರೆ.ಈ ಮುದ್ದಾದ ಮಗುವನ್ನು ಮಡಿಲಲ್ಲಿ ಹಾಕಿಕೊಂಡು ರಾಧಿಕಾ ಇತ್ತೀಚೆಗಷ್ಟೇ ಫೋಟೋ ಹಾಕಿದ್ದರು. ಇದೀಗ ಯಶ್ ಫೋಟೋವನ್ನೂ ಪ್ರಕಟಿಸಿದ್ದಾರೆ. ರಿಯಾ ಎಂದು ಕಂದಮ್ಮನಿಗೆ ಹೆಸರಿಡಲಾಗಿದೆಯಂತೆ. ಆ ಮಗುವನ್ನು ಯಶ್