ಬೆಂಗಳೂರು: ಕೆಜಿಎಫ್ ಹಿಟ್ ಆದ ಮೇಲೆ ರಾಕಿಂಗ್ ಸ್ಟಾರ್ ಯಶ್ ನ್ಯಾಷನಲ್ ಸ್ಟಾರ್ ಆಗಿ ಬಿಟ್ಟರು. ಇದೀಗ ಯಶ್ ದಿ ಟೈಮ್ಸ್ 50 ಮೋಸ್ಟ್ ಡಿಸೈರೇಬಲ್ ಮೆನ್ ಪಟ್ಟಿಯಲ್ಲಿ 14 ನೇ ಸ್ಥಾನ ಪಡೆದಿದ್ದಾರೆ.ಕ್ರೀಡೆ, ಮನರಂಜನೆ ಸೇರಿದಂತೆ ವಿವಿಧ 50 ಮಂದಿ ಸ್ಟಾರ್ ಗಳ ಪಟ್ಟಿಯಲ್ಲಿ ಯಶ್ ಗೆ 14 ನೇ ಸ್ಥಾನ ಸಿಕ್ಕಿದೆ. ಬಾಲಿವುಡ್ ನಟ ವಿಕ್ಕಿ ಕೌಶಲ್ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದರೆ ವಿಜಯ್ ದೇವರಕೊಂಡ ನಾಲ್ಕನೇ