ಬೆಂಗಳೂರು: ಸದ್ಗುರು ಕನಸಿನ ಕೂಸಾದ ಕಾವೇರಿ ಕೂಗು ಅಭಿಯಾನಕ್ಕೆ ರಾಕಿಂಗ್ ಸ್ಟಾರ್ ಯಶ್ ಕೈ ಜೋಡಿಸಿದ್ದಾರೆ. ಈಗಾಗಲೇ ಹಲವು ಸೆಲೆಬ್ರಿಟಿಗಳು ಅಭಿಯಾನದಲ್ಲಿ ಪಾಲ್ಗೊಂಡಿದ್ದಾರೆ. ಈಗ ರಾಕಿಂಗ್ ಸ್ಟಾರ್ ಯಶ್ ಜತೆಯಾಗಿದ್ದಾರೆ.ಕಾವೇರಿ ನಮ್ಮ ಜೀವನದಿ. ಇದು ಕೇವಲ ನದಿಯಲ್ಲ. ನಮ್ಮ ಜೀವನ. ಇದನ್ನು ರಕ್ಷಿಸಬೇಕಾದ್ದು ನಮ್ಮ ಕರ್ತವ್ಯ ಎಂದು ರಾಕಿಂಗ್ ಸ್ಟಾರ್ ಯಶ್ ವಿಡಿಯೋ ಸಂದೇಶ ಮೂಲಕ ಹೇಳಿಕೊಂಡಿದ್ದಾರೆ.ನಮ್ಮ ತಾಯಿ ಕಾವೇರಿ ಇಂದು ಕಷ್ಟದಲ್ಲಿದ್ದಾಳೆ. ಕಾವೇರಿ ತಾಯಿ ಬತ್ತಿ ಹೋಗುವ ಅಂಚಿಗೆ