ಕೆಜಿಎಫ್ 2 ನಲ್ಲಿ ರಾಕಿಂಗ್ ಸ್ಟಾರ್ ಯಶ್ ಲುಕ್ ಹೀಗಿರಲಿದೆ!

ಬೆಂಗಳೂರು, ಸೋಮವಾರ, 13 ಮೇ 2019 (07:13 IST)

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಸಿನಿಮಾದಲ್ಲೂ ಯಶ್ ದಾಡಿ ಬಿಟ್ಟುಕೊಂಡಿರುತ್ತಾರಾ? ಅಥವಾ ಅವರ ಲುಕ್ ಚೇಂಜ್ ಆಗುತ್ತಾ?


 
ಹೀಗೊಂದು ಕುತೂಹಲ ಅಭಿಮಾನಿಗಳಲ್ಲಿತ್ತು. ಅದಕ್ಕೀಗ ತೆರೆ ಬಿದ್ದಿದೆ. ಯಶ್ ಕೆಜಿಎಫ್ ನಲ್ಲಿ ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎಂಬ ಫೋಟೋ ಇದೀಗ ಲೀಕ್ ಆಗಿದ್ದು ವೈರಲ್ ಆಗಿದೆ.
 
ಇಲ್ಲೂ ಕೂಡಾ ಯಶ್ ಉದ್ದ ದಾಡಿ, ಕೂದಲು ಹಾಗೇ ಇರಲಿದೆ. ಕೂದಲು ಇನ್ನೂ ಹೆಚ್ಚು ಉದ್ದವಿದೆ ಎಂದರೂ ತಪ್ಪಾಗಲಾರದು. ಅಂತೂ ಲುಕ್ ನಲ್ಲಿ ಅಂತಹ ಹೆಚ್ಚಿನ ಬದಲಾವಣೆ ಏನೂ ಇರಲ್ಲ ಎನ್ನುವುದು ಲೀಕ್ ಆಗಿರುವ ಫೋಟೋದಿಂದ ಕನ್ ಫರ್ಮ್ ಆಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ರತ್ನಮಂಜರಿಯಲ್ಲಿದೆಯಾ ಹಾರರ್ ವೃತ್ತಾಂತ?

ಶೀರ್ಷಿಕೆಯ ಮೂಲಕವೇ ಸೆಳೆಯೋ ಒಂದಷ್ಟು ಸಿನಿಮಾಗಳು ಸಾಲು ಸಾಲಾಗಿ ಬರುತ್ತಿವೆ. ದಶಕಗಳಷ್ಟು ಹಿಂದೆ ತೆರೆ ...

news

ರತ್ನಮಂಜರಿಯಲ್ಲಿ ಕೊನೇ ಸಲ ಕಾಣಿಸಿಕೊಂಡಿದೆ ತಲಕಾವೇರಿ!

ರಾಜ್ ಚರಣ್ ನಾಯಕನಾಗಿ ಪಾದಾರ್ಪಣೆ ಮಾಡುತ್ತಿರುವ ಚಿತ್ರ ರತ್ನಮಂಜರಿ. ಪ್ರಸಿದ್ಧ್ ನಿರ್ದೇಶನದ ಈ ಚಿತ್ರ ಇದೇ ...

news

ರತ್ನಮಂಜರಿ: ಕೊಡಗಿನ ನಿಜವಾದ ಸೌಂದರ್ಯ ಸೆರೆಯಾಗಿದೆ ಇಲ್ಲಿ!

ಪ್ರಸಿದ್ಧ ನಿರ್ದೇಶನದ ರತ್ನಮಂಜರಿ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಇದೇ ತಿಂಗಳ ಹದಿನೇಳನೇ ತಾರೀಕಿನಂದು ...

news

ರತ್ನಮಂಜರಿ: ಟೆಂಟ್ ಸಿನಿಮಾದಿಂದ ಬಂದ ನಾಯಕ ನಾಯಕಿ!

ರಾಜ್ ಚರಣ್ ನಾಯಕನಾಗಿ ಪಾದಾರ್ಪಣೆ ಮಾಡುತ್ತಿರುವ ಚಿತ್ರ ರತ್ನಮಂಜರಿ. ಹಾಡು, ಟೈಲರ್ ಗಳ ಮೂಲಕ ...