Photo Courtesy: Twitterಬೆಂಗಳೂರು: ರಾಕಿಂಗ್ ಸ್ಟಾರ್ ಯಶ್-ರಾಧಿಕಾ ಪಂಡಿತ್ ದಂಪತಿ ಮಕ್ಕಳೊಂದಿಗೆ ದೀಪಾವಳಿ ಹಬ್ಬದ ಸಂಭ್ರಮದ ಕ್ಷಣಗಳ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.ಯಶ್ ಮತ್ತು ರಾಧಿಕಾ ಮಕ್ಕಳಾದ ಐರಾ ಮತ್ತು ಯಥರ್ವ್ ಜೊತೆ ಪಟಾಕಿ ಹಚ್ಚಿ ದೀಪಾವಳಿ ಹಬ್ಬ ಆಚರಣೆ ಮಾಡುವ ಫೋಟೋ ಪ್ರಕಟಿಸಿ ಅಭಿಮಾನಿಗಳಿಗೆ ಶುಭ ಕೋರಿದ್ದಾರೆ.ಯಶ್ ಫೋಟೋ ಪ್ರಕಟಿಸಿದ 49 ನಿಮಿಷಗಳಲ್ಲೇ 1 ಮಿಲಿಯನ್ ಲೈಕ್ಸ್ ಪಡೆದು ಯಶ್ ಅತೀ ವೇಗವಾಗಿ 1 ಮಿಲಿಯನ್ ಲೈಕ್ಸ್ ಪಡೆದ