ಬೆಂಗಳೂರು: ಕೆಜಿಎಫ್ 2 ರಿಲೀಸ್ ಆಗಿ ಒಂದು ವರ್ಷವಾಗುತ್ತಾ ಬಂದಿದೆ. ಇನ್ನೂ ಯಶ್ ಮುಂದಿನ ಸಿನಿಮಾ ಘೋಷಣೆ ಮಾಡಿಲ್ಲ.ಯಶ್ ಹೋದಲೆಲ್ಲಾ ಅವರಿಗೆ ಯಶ್ 19 ಯಾವಾಗ ಎಂಬ ಪ್ರಶ್ನೆ ಎದುರಾಗುತ್ತಿದೆ. ಇದಕ್ಕೆ ಯಶ್ ಕೂಡಾ ಕಾದು ನೋಡಿ ಎಂದು ಉತ್ತರ ಕೊಡುತ್ತಲೇ ಇರುತ್ತಾರೆ.ಇದೀಗ ಸಂದರ್ಶನವೊಂದರಲ್ಲಿ ಯಶ್ ತಮ್ಮ ಮುಂದಿನ ಸಿನಿಮಾ ಬಗ್ಗೆ ತಾವು ಕೈಗೊಂಡಿರುವ ಮಹತ್ವದ ತೀರ್ಮಾನದ ಬಗ್ಗೆ ಹೇಳಿದ್ದಾರೆ. ‘ನನ್ನ ಮುಂದಿನ ಸಿನಿಮಾದ ಸ್ಕ್ರಿಪ್ಟ್ ಮತ್ತು ನಿರ್ಮಾಣ ಬಗ್ಗೆ