ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಮಕ್ಕಳು ಏನೇ ಮಾಡಿದರೂ ಅದು ಸುದ್ದಿಯಾಗುತ್ತಿದೆ. ಯಾವುದೇ ಹಬ್ಬವಿರಲಿ, ವಿಶೇಷ ದಿನವಿರಲಿ, ಯಶ್-ರಾಧಿಕಾ ಪಂಡಿತ್ ತಮ್ಮ ಮಕ್ಕಳ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸುವುದನ್ನೇ ಅಭಿಮಾನಿಗಳು ಎದುರು ನೋಡುವಂತಾಗಿದೆ. ಗಣೇಶೋತ್ಸವದ ನಿಮಿತ್ತ ಯಶ್ ಪುತ್ರ ಗಣೇಶನ ಅವತಾರ ತಾಳಿದ್ದಾನೆ! ಮುದ್ದು ಹುಡುಗನ ಫೋಟೋವನ್ನು ಗಣೇಶನ ಮುಖದಂತೆ ಎಡಿಟ್ ಮಾಡಿ ಯಶ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ. ಈ ಫೋಟೋ ಈಗ ಫುಲ್ ವೈರಲ್ ಆಗಿದೆ. ಯಶ್