ಬೆಂಗಳೂರು: ಯಶೋಮಾರ್ಗ ಸಂಘಟನೆ ಮೂಲಕ ರಾಕಿಂಗ್ ಸ್ಟಾರ್ ಯಶ್ ಕೆರೆಗಳ ಹೂಳೆತ್ತುವ ಕೆಲಸ, ನೀರು ಪೂರೈಕೆಯಂತಹ ಸಾಮಾಜಿಕ ಕೆಲಸ ಮಾಡುತ್ತಿದ್ದಾರೆ. ಇದೀಗ ಈ ವರ್ಷವೂ ನೀರಿಲ್ಲದ ಗ್ರಾಮೀಣ ಭಾಗಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸುವ ಕೆಲಸ ಮಾಡುತ್ತಿದ್ದಾರೆ. ರಾಯಚೂರಿನ ಗ್ರಾಮೀಣ ಭಾಗದಲ್ಲಿ ನೀರಿಲ್ಲದೇ ಪರಿತಪಿಸುತ್ತಿರುವ ಜನರ ನೆರವಿಗೆ ಯಶ್ ಫೌಂಡೇಷನ್ ಮುಂದಾಗಿದೆ. ಟ್ಯಾಂಕರ್ ಮೂಲಕ ಜನರ ನೀರಿನ ಬವಣೆ ನೀಗಿಸಲು ಮುಂದಾಗಿದೆ. ಈ ಮೂಲಕ ಕುಡಿಯುವ ನೀರಿನ ವ್ಯವಸ್ಥೆ