ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್-ರಾಧಿಕಾ ಪಂಡಿತ್ ಜೋಡಿ ಇಂದು ತಮ್ಮ ಮದುವೆ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ಈ ದಿನದಂದು ಯಶ್-ರಾಧಿಕಾ ಪರಸ್ಪರ ಸಾಮಾಜಿಕ ಜಾಲತಾಣದಲ್ಲಿ ವಿಶೇಷ ಸಂದೇಶದ ಮೂಲಕ ವಿಶ್ ಮಾಡಿಕೊಂಡಿದ್ದಾರೆ.ಮೊದಲು ರಾಧಿಕಾ ಸರದಿ. ಯಶ್ ಜೊತೆಗಿನ ರೊಮ್ಯಾಂಟಿಕ್ ಫೋಟೋ ಪ್ರಕಟಿಸಿದ್ದ ರಾಧಿಕಾ ಐದನೇ ವರ್ಷದ ವಿವಾಹ ವಾರ್ಷಿಕೋತ್ಸವಕ್ಕೆ ಶುಭಾಶಯ ಹೇಳಿದ್ದಾರೆ.ಇದಾದ ಬಳಿಕ ಯಶ್ ಕೂಡಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ರಾಧಿಕಾ ಜೊತೆಗಿನ ಫೋಟೋ ಜೊತೆಗೆ ಸಂದೇಶ ಬರೆದಿದ್ದು, ನೀನು ಜೊತೆಗಿದ್ದರೆ