ಬೆಂಗಳೂರು: ಇನ್ನೇನು ತಮ್ಮ ನೆಚ್ಚಿನ ಸ್ಟಾರ್ ರಾಕಿ ಭಾಯ್ ಹುಟ್ಟುಹಬ್ಬ, ಆ ದಿನ ಅವರನ್ನು ಖುದ್ದಾಗಿ ಭೇಟಿ ಮಾಡಿ ವಿಶ್ ಮಾಡಬಹುದು ಎಂದು ಕಾಯ್ತಿದ್ದ ಅಭಿಮಾನಿಗಳಿಗೆ ನಿರಾಸೆ ಕಾದಿದೆ.ನಿನ್ನೆ ಸಂಜೆ ವಿಶೇಷ ವಿಡಿಯೋ ಮೂಲಕ ಯಶ್ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ. ಈ ಬಾರಿ ನನ್ನ ಬರ್ತ್ ಡೇ ಆಚರಿಸಲು ಮನೆಗೆ ಗುಂಪಾಗಿ ಬಂದು ಕೊರೋನಾ ಅಪಾಯ ತಂದುಕೊಳ್ಳಬೇಡಿ. ಎಲ್ಲರೂ ಎಲ್ಲಿ ಇದ್ದೀರೋ ಅಲ್ಲಿಂದಲೇ ನನಗೆ ಆಶೀರ್ವದಿಸಿ. ಸಾಮಾಜಿಕ ಜಾಲತಾಣಗಳ ಮೂಲಕ