Photo Courtesy: Twitterಬೆಂಗಳೂರು: ಏರ್ ಶೋ ಉದ್ಘಾಟನೆಗೆ ಬೆಂಗಳೂರಿಗೆ ಆಗಮಿಸಿರುವ ಪ್ರಧಾನಿ ಮೋದಿ ಸ್ಯಾಂಡಲ್ ವುಡ್, ಕ್ರಿಕೆಟ್ ಮತ್ತು ಉದ್ಯಮಿಗಳ ಜೊತೆ ನಿನ್ನೆ ರಾತ್ರಿ ಔತಣಕೂಟ ನಡೆಸಿದ್ದರು. Photo Courtesy: Twitterರಾಜಭವನದಲ್ಲಿ ಮೋದಿ ಔತಣಕೂಟಕ್ಕೆ ರಾಕಿಂಗ್ ಸ್ಟಾರ್ ಯಶ್, ರಿಷಬ್ ಶೆಟ್ಟಿ, ಅಶ್ವಿನಿ ಪುನೀತ್ ರಾಜ್ ಕುಮಾರ್, ಪ್ರಶಾಂತ್ ನೀಲ್, ವಿಜಯ್ ಕಿರಗಂದೂರು, ಕ್ರಿಕೆಟಿಗರಾದ ಅನಿಲ್ ಕುಂಬ್ಳೆ, ಮಯಾಂಕ್ ಅಗರ್ವಾಲ್, ಮನೀಶ್ ಪಾಂಡೆ ಮತ್ತು ಉದ್ಯಮಿ ನಿತಿನ್ ಕಾಮತ್ ಮುಂತಾದವರಿಗೆ