ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಮುದ್ದು ಮಗಳು ಐರಾ ಯಶ್ ಫೋಟೋಗಳಂತೂ ಈಗಾಗಲೇ ಅಭಿಮಾನಿಗಳ ಮನ ಕದ್ದಿದೆ. ಮಗಳ ಫೋಟೋ ನೋಡಿರುವ ಜನ ಮಗನ ಫೋಟೋ ಯಾವಾಗ ತೋರಿಸುತ್ತೀರಿ ಎಂದು ಕೇಳುತ್ತಲೇ ಇದ್ದರು.ಕೊನೆಗೂ ರಾಕಿಂಗ್ ಫ್ಯಾಮಿಲಿಯ ಫುಲ್ ಕುಟುಂಬ ಬಹಿರಂಗವಾಗಿದೆ. ಅಂದರೆ ಯಶ್ ಮತ್ತು ರಾಧಿಕಾ ತಮ್ಮ ಮಗಳು ಮತ್ತು ಮಗನ ಜತೆಗಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಪ್ರಕಟವಾಗಿದ್ದು, ವೈರಲ್ ಆಗಿದೆ.ಯಶ್ ಮಗಳು ಐರಾಳನ್ನು ಎತ್ತಿಕೊಂಡಿದ್ದರೆ,