ಬೆಂಗಳೂರು: ತಮಿಳಿನ ವಿಜಯ್ ನಾಯಕರಾಗಿರುವ ಬೀಸ್ಟ್ ಮತ್ತು ಕೆಜಿಎಫ್ 2 ಸಿನಿಮಾ ಒಂದೇ ಸಮಯದಲ್ಲಿ ಬಿಡುಗಡೆಯಾಗುತ್ತಿದೆ. ಈ ವಿಚಾರಕ್ಕೆ ಇಬ್ಬರ ಅಭಿಮಾನಿಗಳ ನಡುವೆ ವಾರ್ ಶುರುವಾಗಿದೆ. ಆದರೆ ಕೆಜಿಎಫ್ 2 ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲಿ ರಾಕಿಂಗ್ ಸ್ಟಾರ್ ಯಶ್ ಹೇಳಿದ ಮಾತು ಫ್ಯಾನ್ಸ್ ವಾರ್ ಗೆ ಕೊಂಚ ಬ್ರೇಕ್ ಹಾಕಬಹುದು.ಕೆಜಿಎಫ್ 2 ಟ್ರೈಲರ್ ಲಾಂಚ್ ಬಳಿಕ ಮಾತನಾಡಿದ್ದ ಯಶ್, ಬೀಸ್ಟ್ ವರ್ಸಸ್ ಕೆಜಿಎಫ್ 2 ಅಲ್ಲ, ಬೀಸ್ಟ್ ಮತ್ತು ಕೆಜಿಎಫ್