ಬೆಂಗಳೂರು: ಕೆಜಿಎಫ್ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ರಾಕಿಂಗ್ ಸ್ಟಾರ್ ಯಶ್ ಗೆ ಈಗ ಅದಕ್ಕಿಂತ ದೊಡ್ಡ ಖುಷಿಯೊಂದು ಮನೆಯಲ್ಲೇ ಸಿಗುತ್ತಿದೆಯಂತೆ.ಅದೇ ಕಾರಣಕ್ಕೆ ಯಶ್ ಮನೆಗೆ ಓಡೋಡಿ ಹೋಗುತ್ತಾರಂತೆ. ಅದೇನದು? ನಿಮ್ಮ ಊಹೆ ಸರಿಯಾಗಿಯೇ ಇದೆ. ರಾಕಿಂಗ್ ಸ್ಟಾರ್ ಹೇಳಿರೋದು ತಮ್ಮ ಮುದ್ದಿನ ಮಗಳ ಬಗ್ಗೆ.ಇದೇ ತಿಂಗಳು ಯಶ್-ರಾಧಿಕಾ ದಂಪತಿಗೆ ಹೆಣ್ಣು ಮಗುವಾಗಿತ್ತು. ಆ ಮುದ್ದು ಮಗಳೇ ನನ್ನ ಖುಷಿಗೆ ಕಾರಣ ಎಂದು ಯಶ್ ಅಮೆರಿಕಾ ಮೂಲದ ಯೂ ಟ್ಯೂಬ್ ಚಾನೆಲ್