ಬೆಂಗಳೂರು: ಕೆಜಿಎಫ್ ಚಿತ್ರ ಎಬ್ಬಿಸಿರುವ ಹವಾ ನೋಡಿ ರಾಕಿಂಗ್ ಸ್ಟಾರ್ ಯಶ್ ಈಗ ನ್ಯಾಷನಲ್ ಸ್ಟಾರ್ ಆಗಿಬಿಟ್ಟಿದ್ದಾರೆ. ಯಶ್ ಬಗ್ಗೆ ಬೇರೆ ಭಾಷೆಯಲ್ಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ.ಈ ಪಾಪ್ಯುಲಾರಿಟಿಯಿಂದ ಯಶ್ ಗೆ ಬೇರೆ ಭಾಷೆಯಿಂದಲೂ ಆಫರ್ ಬರುತ್ತಿದೆಯೇ? ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನೆ ಎದುರಾದಾಗ ಸ್ವತಃ ಅವರೇ ಪ್ರತಿಕ್ರಿಯೆ ನೀಡಿದ್ದಾರೆ.ಸದ್ಯಕ್ಕೆ ಕಿರಾತಕ-2, ಕೆಜಿಎಫ್ ಚಾಪ್ಟರ್ 2, ರಾಣಾ ಮಾಡುತ್ತಿದ್ದೇನೆ. ಅದಾದ ಬಳಿಕ ಒಳ್ಳೆಯ ಕತೆ, ನಿರ್ಮಾಣ ಸಂಸ್ಥೆ ಯಾವುದೇ ಭಾಷೆಯಿಂದ ಆಫರ್