ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಸಿನಿಮಾ ಹೊರತಾಗಿ ಹಲವು ಸಮಾಜುಮುಖಿ ಕೆಲಸ ಮಾಡಿ ಸುದ್ದಿ ಮಾಡಿದವರು. ಇದೀಗ ಹೊಸ ಕೆಲಸ ಮಾಡಲಿದ್ದಾರೆ. ಅದು ನಿರೂಪಕನ ಕೆಲಸ. ಜೀ ಕನ್ನಡ ವಾಹಿನಿಯಲ್ಲಿ ಭಾನುವಾರ ಸಂಜೆ 6 ಗಂಟೆಗೆ ನಿರೂಪಕನ ಅವತಾರದಲ್ಲಿ ಯಶ್ ಕಾಣಿಸಿಕೊಳ್ಳಲಿದ್ದಾರೆ. ಪ್ರೇಕ್ಷಕರ ಗ್ಯಾಲರಿಯಲ್ಲಿ ಮಡದಿ ರಾಧಿಕಾ ಪಂಡಿತ್ ಕೂಡಾ ಇರುತ್ತಾರೆ.ಯಶ್ ನಿರೂಪಿಸುತ್ತಿರುವುದು ನೀರು ಉಳಿಸಿ ಕಾರ್ಯಕ್ರಮವೊಂದನ್ನು. ಸದ್ಗುರು ವಾಸುದೇವ್ ಅವರು ದೇಶಾದ್ಯಂತ ನದಿಗಳ ರಕ್ಷಣೆಗೆ ಜಾಥಾ ನಡೆಸುತ್ತಿದ್ದಾರೆ. ಇವರ