ರಾಕಿಂಗ್ ಸ್ಟಾರ್ ಯಶ್ ಗೆ ಕನ್ನಡ ಕಲಾಭೂಷಣ ಪ್ರಶಸ್ತಿ

ಬೆಂಗಳೂರು, ಬುಧವಾರ, 20 ನವೆಂಬರ್ 2019 (10:25 IST)

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಮತ್ತು ಹಿರಿಯ ನಟ, ನಿರ್ಮಾಪಕ ದ್ವಾರಕೀಶ್ ಅವರಿಗೆ ಕನ್ನಡ ಕಲಾಭೂಷಣ ಪ್ರಶಸ್ತಿ ಲಭಿಸಿದೆ. ಈ ಪ್ರಶಸ್ತಿ ಪ್ರಧಾನ ಸಮಾರಂಭ ಮುಂದಿನ ತಿಂಗಳು ನಡೆಯಲಿದೆ.


 
ಕನ್ನಡ ಗೆಳೆಯರ ಬಳಗ ಮತ್ತು ಜಿಕೆಜಿಎಸ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಏರ್ಪಡಿಸಲಾಗುವ ಕರುನಾಡ ಸಂಭ್ರಮ ಕಾರ್ಯಕ್ರಮ ಮುಂದಿನ ತಿಂಗಳು 3 ರಿಂದ 8 ರವರೆಗೆ ಬೆಂಗಳೂರಿನಲ್ಲಿ ನಡೆಯಲಿದೆ.
 
ಈ ಸಂದರ್ಭದಲ್ಲಿ ಯಶ್ ಮತ್ತು ದ್ವಾರಕೀಶ್ ಅವರಿಗೆ ಕನ್ನಡ ಕಲಾ ಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಈ ಸಂದರ್ಭದಲ್ಲಿ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆಯಲಿವೆ.ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಒಡೆಯ ಸಿನಿಮಾ ರಿಲೀಸ್ ಡೇಟ್ ಫಿಕ್ಸ್

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ಒಡೆಯ ಸಿನಿಮಾ ರಿಲೀಸ್ ಯಾವಾಗ ಎಂದು ...

news

ಬಿಗ್ ಬಾಸ್ ಕನ್ನಡ: ಒಂದೇ ದಿನಕ್ಕೆ ವೀಕ್ಷಕರ ಕೆಂಗಣ್ಣಿಗೆ ಗುರಿಯಾದ ವಾಸುಕಿ ವೈಭವ್

ಬೆಂಗಳೂರು: ಇಷ್ಟು ದಿನ ವೀಕ್ಷಕರ ಮೆಚ್ಚುಗೆಯ ಸ್ಪರ್ಧಿಯಾಗಿದ್ದ ವಾಸುಕಿ ವೈಭವ್ ನಿನ್ನೆ ನಡೆದ ಟಾಸ್ಕ್ ...

news

ಬಿಗ್ ಬಾಸ್ ಕನ್ನಡ: ವಾಟಾಳ್ ನಾಗರಾಜ್ ಆಗಿ ಬದಲಾದ ಹರೀಶ್ ರಾಜ್!

ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಕಳ್ಳ, ಪೊಲೀಸ್ ಮತ್ತು ರಾಜಕಾರಣಿಗಳ ನಡುವಿನ ಹೋರಾಟದ ಟಾಸ್ಕ್ ...

news

ಕಥಾ ಸಂಗಮ ಅಡಿಯೋ ಲಾಂಚ್ ಗೆ ಆಹ್ವಾನ ನೀಡಿದ ರಿಷಬ್ ಶೆಟ್ಟಿ

ಬೆಂಗಳೂರು: ರಿಷಬ್ ಶೆಟ್ಟಿ ನಿರ್ಮಿಸಿ, ನಟಿಸಿರುವ ಕಥಾ ಸಂಗಮ ಸಿನಿಮಾ ಅಡಿಯೋ ಲಾಂಚ್ ಗೆ ಅಭಿಮಾನಿಗಳಿಗೆ ...