ಬಾದ್ ಶಹಾ ಶಾರುಖ್ ಖಾನ್, ಸೌತ್ ಸ್ಟಾರ್ ಧನುಷ್ ಗೆ ರಾಕಿ ಬಾಯ್ ಯಶ್ ಸವಾಲು

ಬೆಂಗಳೂರು, ಶನಿವಾರ, 8 ಡಿಸೆಂಬರ್ 2018 (08:47 IST)

ಬೆಂಗಳೂರು: ಡಿಸೆಂಬರ್ ನಲ್ಲಿ ಈ ಬಾರಿ ಸಿನಿ ಪ್ರಿಯರಿಗೆ ಹಬ್ಬವೋ ಹಬ್ಬ. ಕನ್ನಡ, ತಮಿಳು, ಹಿಂದಿಯಲ್ಲಿ ಮೂರು ಬಹುನಿರೀಕ್ಷಿತ ಚಿತ್ರಗಳು ತೆರೆಗೆ ಬರಲಿದ್ದು, ಅದರಲ್ಲೀ ರಾಕಿಂಗ್ ಸ್ಟಾರ್ ಯಶ್ ‍ಅಭಿಯನದ ಕೆಜಿಎಫ್ ಈಗ ಎಲ್ಲಾ ಚಿತ್ರಗಳಿಗಿಂತಲೂ ಹೆಚ್ಚು ಸೌಂಡ್ ‍ಮಾಡುತ್ತಿದೆ.


 
ಕೆಜಿಎಫ್ ಹವಾ ಈಗ ಕನ್ನಡದಲ್ಲಿ ಮಾತ್ರವಲ್ಲ, ತೆಲುವು, ತಮಿಳು, ಹಿಂದಿಯಲ್ಲೂ ಸದ್ದು ಮಾಡುತ್ತಿದೆ. ಎಲ್ಲಾ ಭಾಷೆಗಳಲ್ಲಿ ತೆರೆ ಕಾಣುತ್ತಿರುವ ಕನ್ನಡದ ಚಿತ್ರ ಇದೀಗ ಹಿಂದಿಯಲ್ಲಿ ಶಾರುಖ್ ಖಾನ್ ಅಭಿನಯದ ಜೀರೋ, ತಮಿಳಿನ ಮಾರಿ2 ಗೆ ಕಲೆಕ್ಷನ್ ಗೆ ಕಂಟಕ ತರಲಿದೆ.
 
ಈ ಮೂರೂ ಚಿತ್ರಗಳೂ ಒಂದೇ ದಿನ ಬಿಡುಗಡೆಯಾಗುತ್ತಿರುವುದು ವಿಶೇಷ. ಡಿಸೆಂಬರ್ 21 ರಂದು ಎಲ್ಲಾ ಭಾಷೆಯ ಸಿನಿ ರಸಿಕರಿಗೆ ಹಬ್ಬವೋ ಹಬ್ಬ. ಟ್ರೈಲರ್ ನಲ್ಲೇ ದಾಖಲೆ ಮಾಡಿರುವ ಕೆಜಿಎಫ್ ಶಾರುಖ್ ಖಾನ್, ಧನುಷ್ ಗೇ ತೊಂದರೆ ಉಂಟುಮಾಡುತ್ತಾ? ಕಾದು ನೋಡಬೇಕಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಸೈಫ್ ಆಲಿಖಾನ್ ಪುತ್ರಿ ಸಾರಾಗೆ ಲಿಪ್ ಲಾಕ್ ಮಾಡೋದು ಅಂದ್ರೆ ತುಂಬಾ ಇಷ್ಟವಂತೆ!

ಮುಂಬೈ: ಸೈಫ್ ಆಲಿ ಖಾನ್ ಪುತ್ರಿ ಸಾರಾ ಆಲಿಖಾನ್ ಈಗಷ್ಟೇ ಸುಶಾಂತ್ ಸಿಂಗ್ ರಜಪೂತ್ ಜತೆಗೆ ಕೇದಾರ್ ನಾಥ್ ...

news

ಅನಿಲ್ ಕುಂಬ್ಳೆಗೆ ಸ್ಪೆಷಲ್ ಥ್ಯಾಂಕ್ಸ್ ಹೇಳಿದ ಸುಮಲತಾ ಅಂಬರೀಷ್

ಬೆಂಗಳೂರು: ಟೀಂ ಇಂಡಿಯಾ ಸ್ಪಿನ್ ದಿಗ್ಗಜ ಅನಿಲ್ ಕುಂಬ್ಳೆಗೆ ಸುಮಲತಾ ಅಂಬರೀಷ್ ವಿಶೇಷ ಧನ್ಯವಾದ ...

news

ಸುಳ್ಳು ಸುದ್ದಿಯನ್ನೇ ನಿಜ ಮಾಡಿದ್ರು ರಾಕಿಂಗ್ ಸ್ಟಾರ್ ಯಶ್!

ಬೆಂಗಳೂರು: ಕೆಜಿಎಫ್ ಕ್ರೇಜ್ ನಲ್ಲಿ ಮುಳುಗಿದ್ದಾಗ ರಾಕಿಂಗ್ ಸ್ಟಾರ್ ಯಶ್ ಮುಂದೆ ‘ಬಾಹುಬಲಿ’ ಖ್ಯಾತಿಯ ...

news

ಕಿಚ್ಚ ಸುದೀಪ್ ಗೆ ‘ದಿ ವಿಲನ್’ನಂತಹಾ ಸಿನಿಮಾ ಇನ್ಮುಂದೆ ಮಾಡ್ಬೇಡಿ ಎಂದವರು ಯಾರು ಗೊತ್ತೇ?!

ಬೆಂಗಳೂರು: ವಿಲನ್ ಸಿನಿಮಾ ಬಗ್ಗೆ ಹೈಪ್ ಕ್ರಿಯೇಟ್ ಆಗಿದ್ದು ನೋಡಿ ಜನ ಏನೋ ಇದೆ ಎಂದು ಕುತೂಹಲದಿಂದ ...