ಬೆಂಗಳೂರು: ಪ್ರಧಾನಿ ಮೋದಿಯ ದೀಪ ಹಚ್ಚುವ ಕರೆಗೆ ಓಗೊಟ್ಟ ರಾಕಿಂಗ್ ಸ್ಟಾರ್ ಯಶ್ ತಮ್ಮ ಮನೆಯಲ್ಲಿ ದೀಪ ಹಚ್ಚಿದ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿ ಟ್ರೋಲ್ ಗೊಳಗಾಗಿದ್ದಾರೆ.ಪುತ್ರಿ ಐರಾ ಯಶ್ ದೀಪದ ಎದುರು ಕುಣಿಯುವ ಸುಂದರ ವಿಡಿಯೋವನ್ನು ಪ್ರಕಟಿಸಿದ ಯಶ್ ಅದರ ಜತೆಗೆ ಸಂದೇಶ ಬರೆಯುವಾಗ ಜೈ ಹಿಂದ್ ಎನ್ನುವ ಬದಲು ಸ್ಪೆಲ್ಲಿಂಗ್ ತಪ್ಪಾಗಿ ಜೈ ಹಿಂದಿ ಎಂದು ಬರೆದಿದ್ದರು.ಇದಕ್ಕೆ ಹಲವರು ಹಿಂದ್ ಓಕೆ ಹಿಂದಿಗೆ ಯಾಕೆ