ಪುನೀತ್ ರಾಜ್ ಕುಮಾರ್ ಗೆ ಆಲ್ ದಿ ಬೆಸ್ಟ್ ಹೇಳಿದ ರಾಕಿಂಗ್ ಸ್ಟಾರ್ ಯಶ್

ಬೆಂಗಳೂರು, ಗುರುವಾರ, 7 ಫೆಬ್ರವರಿ 2019 (10:03 IST)

ಬೆಂಗಳೂರು: ಪುನೀತ್ ರಾಜ್ ಕುಮಾರ್ ಅಭಿನಯದ ಸಿನಿಮಾ ಬಿಡುಗಡೆ ಹಿನ್ನಲೆಯಲ್ಲಿ ರಾಕಿಂಗ್ ಸ್ಟಾರ್ ಯಶ್ ಶುಭ ಕೋರಿದ್ದಾರೆ.


 
ನಟಸಾರ್ವಭೌಮ ಅಡಿಯೋ ರಿಲೀಸ್ ಗೆ ಆಹ್ವಾನವಿದ್ದರೂ ಐಟಿ ದಾಳಿಯಿಂದಾಗಿ ಯಶ್ ಗೆ ಭಾಗವಹಿಸಲಾಗಲಿಲ್ಲ. ಆದರೆ ಇದೀಗ ರಿಲೀಸ್ ವೇಳೆಗೆ ಪವರ್ ಸ್ಟಾರ್ ಗೆ ಶುಭ ಕೋರುವುದನ್ನು ಯಶ್ ಮರೆಯಲಿಲ್ಲ.
 
ಪುನೀತ್ ಮತ್ತು ನಟಸಾರ್ವಭೌಮ ತಂಡಕ್ಕೆ ಶುಭ ಕೋರಿ ಟ್ವೀಟ್ ಮಾಡಿರುವ ಯಶ್ ‘ತಮ್ಮ ವಿಶಿಷ್ಟ ನೃತ್ಯ ಹಾಗೂ ವಿಭಿನ್ನ ಪಾತ್ರ ಪೋಷಣೆಯ ಮೂಲಕ ಅಪಾರ ನಿರೀಕ್ಷೆಯನ್ನು ಹುಟ್ಟು ಹಾಕಿರುವ ಪವರ್ ಸ್ಟಾರ್ ಅಪ್ಪು ಸರ್ ಅಭಿನಯದ ನಟಸಾರ್ವಭೌಮ ಚಿತ್ರವು ಅಭಿಮಾನಿಗಳ ಮನತಣಿಸಿ, ಪ್ರೇಕ್ಷಕರ ಮನಗೆದ್ದು ಯಶಸ್ವಿಯಾಗಲಿ ಎಂದು ಹಾರೈಸುತ್ತೇನೆ’ ಎಂದು ಯಶ್ ಬರೆದುಕೊಂಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ



ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ತನ್ನದೇ ತದ್ರೂಪಿನ ಜೂಲಿಯಾ ಜತೆ ಚ್ಯಾಟ್ ಮಾಡಿದ ಅನುಷ್ಕಾ ಶರ್ಮಾ

ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪತ್ನಿ, ನಟಿ ಅನುಷ್ಕಾ ಶರ್ಮಾರನ್ನೇ ಹೋಲುವ ಅಮೆರಿಕನ್ ಗಾಯಕಿ ...

news

ಅಂಬರೀಶ್ ಪುತ್ರನಿಗೆ ಕಿಚ್ಚ ಸುದೀಪ್ ರಿಂದ ಬೆಚ್ಚನೆಯ ಸ್ವಾಗತ!

ಬೆಂಗಳೂರು: ರೆಬಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ ಚೊಚ್ಚಲ ಸಿನಿಮಾ ಅಮರ್ ತೆರೆಗೆ ಬರಲು ...

news

ರಣವೀರ್ ಸಿಂಗ್ ಹುಚ್ಚಾಟಕ್ಕೆ ಅಭಿಮಾನಿಗೆ ಗಾಯ

ಮುಂಬೈ: ಬಾಲಿವುಡ್ ನಟ ರಣವೀರ್ ಸಿಂಗ್ ಅಭಿಮಾನಿಗಳ ಗುಂಪಿನ ಮೇಲೆ ಹಾರಿ ಸಾಹಸ ಮಾಡಲು ಹೋಗಿ ಅಭಿಮಾನಿಗೆ ಗಾಯ ...

news

ಯಾರು ಏನೇ ಹೇಳಲಿ ನೀವು ನಮ್ಮ ಮನೆ ಸೊಸೆ! ಸುಮಲತಾ ಅಂಬರೀಶ್ ಗೆ ಅಭಿಮಾನಿಗಳ ಬಲ

ಬೆಂಗಳೂರು: ಈ ಬಾರಿಯ ಲೋಕಸಭೆ ಚುನಾವಣೆಗೆ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸುವಂತೆ ರೆಬಲ್ ಸ್ಟಾರ್ ಅಂಬರೀಶ್ ...