ಜನ್ಮದಿನಾಚರಣೆ ಸಂಭ್ರಮದಲ್ಲಿರುವ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾಗೆ ಪತಿ ರೋಮ್ಯಾಂಟಿಕ್ ಆಗಿ ವಿಶ್ ಮಾಡಿದ್ದಾರೆ. ನಿಕ್ ಜೊನಾಸ್ ತನ್ನ ಪತ್ನಿ ಪ್ರಿಯಾಂಕಾ ಚೋಪ್ರಾಗೆ ರೋಮ್ಯಾಂಟಿಕ್ ಆಗಿ ಬರೆದು ಶುಭ ಕೋರಿದ್ದಾರೆ. I could stare into your eyes forever. I love you baby. You are the most thoughtful, caring and wonderful person I have ever met. I am so grateful