ಹೈದರಾಬಾದ್: ತ್ರಿಬಲ್ ಆರ್ ಸಿನಿಮಾ ಬಿಡುಗಡೆಯಾಗಿ ವಾರ ಕಳೆಯುವಷ್ಟರಲ್ಲಿ ಸಾಕಷ್ಟು ದಾಖಲೆಗಳನ್ನು ದೂಳೀಪಟ ಮಾಡಿದೆ.ಇದೀಗ ಉತ್ತರ ಭಾರತದಲ್ಲೂ ತನ್ನ ಪ್ರತಾಪ ತೋರಿಸುತ್ತಿರುವ ಆರ್ ಆರ್ ಆರ್ ಈ ಮೊದಲು ಬಿಡುಗಡೆಯಾಗಿದ್ದ ಪುಷ್ಪ, ಸೂರ್ಯವಂಶಿ ಸಿನಿಮಾ ದಾಖಲೆಯನ್ನೂ ಮುರಿದಿದೆ.ಬಾಕ್ಸ್ ಆಫೀಸ್ ನಲ್ಲಿ 700 ಕೋಟಿ ರೂ. ಗೂ ಹೆಚ್ಚು ಗಳಿಕೆ ಮಾಡಿರುವ ಆರ್ ಆರ್ ಆರ್ ಹಿಂದಿಯಲ್ಲಿ ಮಾತ್ರ ಆರೇ ದಿನಗಳಲ್ಲಿ 120.59 ಕೋಟಿ ರೂ. ಗಳಿಕೆ ಮಾಡಿದೆ. ಈ ಮೊದಲು