ಹೈದರಾಬಾದ್: ಕೊರೋನಾದಿಂದಾಗಿ ಸಾಕಷ್ಟು ಸಿನಿಮಾಗಳು ನಿಗದಿತ ಸಮಯಕ್ಕೆ ಥಿಯೇಟರ್ ಗೆ ಬರುತ್ತಿಲ್ಲ. ಇದೀಗ ಆ ಸಾಲಿಗೆ ರಾಜಮೌಳಿ ನಿರ್ದೇಶನದ ತ್ರಿಬಲ್ ಆರ್ ಸಿನಿಮಾ ಕೂಡಾ ಸೇರಿಕೊಂಡಿದೆ.ಜ್ಯೂನಿಯರ್ ಎನ್ ಟಿಆರ್, ರಾಮ್ ಚರಣ್ ಅಭಿನಯಿಸಿರುವ ಬಹುನಿರೀಕ್ಷಿತ ತ್ರಿಬಲ್ ಆರ್ ಸಿನಿಮಾ ಅಕ್ಟೋಬರ್ 13 ರಂದು ಬಿಡುಗಡೆಯಾಗುತ್ತದೆ ಎಂದು ಈ ಮೊದಲು ಘೋಷಣೆಯಾಗಿತ್ತು.ಆದರೆ ಕೊರೋನಾದಿಂದಾಗಿ ಇನ್ನೂ ಥಿಯೇಟರ್ ಗಳು ಮೊದಲಿನಂತೆ ತೆರೆಯಲು ಅನುಮತಿ ಸಿಕ್ಕಿಲ್ಲ. ಹೀಗಾಗಿ ಚಿತ್ರ ಬಿಡುಗಡೆಯನ್ನು ಮುಂದೂಡಲಾಗಿದೆ. ಈಗ ಪೋಸ್ಟ್