ಹೈದರಾಬಾದ್: ಎಸ್ಎಸ್ ರಾಜಮೌಳಿ ನಿರ್ದೇಶನದ ಬಹುನಿರೀಕ್ಷಿತ ತ್ರಿಬಲ್ ಆರ್ ಸಿನಿಮಾಗೆ ಚಿತ್ರತಂಡ ಎರಡು ದಿನಾಂಕಗಳನ್ನು ಘೋಷಿಸಿದೆ.