Photo Courtesy: Twitterಹೈದರಾಬಾದ್: ಆಸ್ಕರ್ ಭಾರತಕ್ಕೆ ಇದುವರೆಗೆ ಕನಸಾಗಿಯೇ ಉಳಿದಿತ್ತು. ಈ ಬಾರಿ ಆ ಕನಸು ನನಸಾಗುವ ನಿರೀಕ್ಷೆಯಲ್ಲಿ ಕೋಟ್ಯಾಂತರ ಭಾರತೀಯರಿದ್ದಾರೆ.ಇಂದು ತಡರಾತ್ರಿ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದ್ದು, ಭಾರತದ ಆರ್ ಆರ್ ಆರ್ ಸಿನಿಮಾ ಮೇಲೆ ಭಾರೀ ನಿರೀಕ್ಷೆಯಿದೆ. ಈ ಸಿನಿಮಾ ನಾಟ್ಟು ನಾಟ್ಟು ಹಾಡು ಪ್ರಶಸ್ತಿ ಗೆಲ್ಲುವ ಎಲ್ಲಾ ಭರವಸೆ ಭಾರತೀಯರದ್ದಾಗಿದೆ.ನಾಳೆ ಮುಂಜಾನೆ ವೇಳೆಗೆ ಆಸ್ಕರ್ ಪ್ರಶಸ್ತಿ ಘೋಷಣೆ ಪೂರ್ಣವಾಗಲಿದ್ದು, ಇತಿಹಾಸ ಸೃಷ್ಟಿಯಾಗುವ ನಿರೀಕ್ಷೆಯಲ್ಲಿ