Photo Courtesy: Twitterಹೈದರಾಬಾದ್: ಆಸ್ಕರ್ ಪ್ರಶಸ್ತಿಗೆ ಸ್ಪರ್ಧಿಸಲು ಆರ್ ಆರ್ ಆರ್ ಸಿನಿಮಾ ತಂಡ 80 ಕೋಟಿ ರೂ. ಖರ್ಚು ಮಾಡಿದೆ ಎಂಬಿತ್ಯಾದಿ ಸುದ್ದಿಗಳು ಈ ಮೊದಲು ಹರಿದಾಡುತ್ತಿತ್ತು.ಇದೀಗ ನಿಜ ವಿಚಾರ ಬಯಲಿಗೆ ಬಂದಿದೆ. ಆರ್ ಆರ್ ಆರ್ ಸಿನಿಮಾ ಆಸ್ಕರ್ ನಲ್ಲಿ ಸ್ಪರ್ಧಿಸಲು ರಾಜಮೌಳಿ ತಮ್ಮ ಸ್ವಂತ ಜೇಬಿನಿಂದ 80 ಕೋಟಿ ರೂ. ಖರ್ಚು ಮಾಡಿದ್ದರು ಎಂದು ಸುದ್ದಿಯಾಗಿತ್ತು.ಆದರೆ ಈಗ ರಾಜಮೌಳಿ ಪುತ್ರ ಕಾರ್ತಿಕೇಯ ಸಂದರ್ಶನವೊಂದರಲ್ಲಿ ನಿಜವಾದ ಖರ್ಚೆಷ್ಟು