ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಗೆ ರಾಜಕೀಯಕ್ಕೆ ಎಂಟ್ರಿಯಾಗಲು ಬಿಗ್ ಆಫರ್ ಬಂದಿತ್ತು ಎಂಬ ವಿಚಾರ ಈಗ ವೈರಲ್ ಆಗಿದೆ.ಪುನೀತ್ ರನ್ನು ರಾಜಕೀಯಕ್ಕೆ ಕರೆತರಲು ಆರ್ ಎಸ್ಎಸ್ ಮತ್ತು ಬಿಜೆಪಿ ನಾಯಕರು ಪ್ರಯತ್ನ ನಡೆಸಿದ್ದರು ಎನ್ನಲಾಗಿದೆ. ಈ ಸಂಬಂಧ ನಿರ್ಮಾಪಕ ಎಸ್.ವಿ ಬಾಬು ಜೊತೆಗೆ ಆರ್ ಎಸ್ಎಸ್ ನಾಯಕರು ಪುನೀತ್ ನಿವಾಸಕ್ಕೆ ಭೇಟಿ ನೀಡಿದ್ದ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಹೀಗಾಗಿ ಪುನೀತ್ ರನ್ನು ರಾಜಕೀಯಕ್ಕೆ