ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ, ನಿರ್ಮಾಪಕ, ನಟ ಎಸ್. ನಾರಾಯಣ್ ಗೆ ಅವಮಾನವಾಗಿದೆಯಂತೆ! ಹಾಗಂತ ಅವರು ಆಕ್ರೋಶ ಹೊರಹಾಕಿರುವ ವಿಡಿಯೋ ಈಗ ವೈರಲ್ ಆಗಿದೆ.ಓಲ್ಡ್ ಮಾಂಕ್ ಎಂಬ ಸಿನಿಮಾದಲ್ಲಿ ತಮಗೆ ಉತ್ತಮ ಪಾತ್ರವಿದೆ ಎಂದು ನಿರ್ದೇಶಕ ಶ್ರೀನಿ ಕರೆದರು. ಹಾಗಾಗಿ ನಾನು ಬಂದೆ. ಆದರೆ ಇಲ್ಲಿ ನನ್ನಂತಹ ಹಿರಿಯನಿಗೆ ಇದುವರೆಗೆ ಆಗದ ಅವಮಾನವಾಗಿದೆ ಎಂದು ನಾರಾಯಣ್ ಆಕ್ರೋಶ ವ್ಯಕ್ತಪಡಿಸುತ್ತಲೇ ವಿಡಿಯೋದಲ್ಲಿ ಆ ಸನ್ನಿವೇಶವನ್ನು ತೋರಿಸಿದ್ದಾರೆ.ಆದರೆ ಇಷ್ಟು ಹೇಳಿದ ಮೇಲೆ