ಜೆ.ಎಸ್. ಮಹೇಶ್ ನಿರ್ದೇಶನದ `ಸೇಡ್ ಚಿತ್ರ ಭಾನುವಾರ ಬೆಂಗಳೂರಿನ ನಾಗದೇವನಹಳ್ಳಿ ಬಳಿ ಮುಹೂರ್ತ ಆಚರಿಸಿಕೊಂಡಿತ್ತು. ಶೃಂಗೇರಿ ಕೊಪ್ಪದಲ್ಲಿ ಚಿತ್ರೀಕರಣ ಆರಂಭಗೊಳ್ಳಬೇಕಿತ್ತು. ಈ ಚಿತ್ರದಲ್ಲಿ ವಿದೇಶೀ ಬೈಕ್ ಒಂದನ್ನು ಪ್ರಮುಖವಾಗಿ ಬಳಸಲಾಗುತ್ತಿದೆ. ಆ ಬೈಕ್ ಅನ್ನು ಸ್ವತಃ ಚಿತ್ರದ ದ್ವಿತೀಯ ನಾಯಕ ಲಕ್ಷ್ಮೀಶ್ ನಾಯಕ್ ಚಾಲನೆ ಮಾಡಿಕೊಂಡು ಹೋಗುತ್ತಿದ್ದರು. ಹಾಸನದ ಹಿರಿಸಾವೆ ಬಳಿ ತೆರಳುತ್ತಿದ್ದಾಗ ಸಂಜೆ 6.30 ರ ಸಮಯದಲ್ಲಿ ಎದುರಿನಿಂದ ಬಂದ ಪಲ್ಸರ್ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಈ