ಬೆಂಗಳೂರು: ಇದುವರೆಗೆ ನಟ ಸಾಧುಕೋಕಿಲ ಅವರನ್ನು ಸಂಗೀತ ನಿರ್ದೇಶಕ, ನಿರ್ದೇಶಕರಾಗಿ ನೋಡಿರುತ್ತೀರಿ. ಆದರೆ ಈಗ ಸಾಧು ಮಹಾರಾಜ್ ನಿರ್ಮಾಪಕರಾಗುತ್ತಿದ್ದಾರೆ.ಅದೂ ಕಿರುತೆರೆಯ ಧಾರವಾಹಿಯೊಂದಕ್ಕೆ. ಉದಯ ಟಿವಿಯಲ್ಲಿ ಪ್ರಸಾರವಾಗಲಿರುವ ಹೊಸ ಧಾರವಾಹಿಯೊಂದನ್ನು ಸಾಧು ತಮ್ಮ ಸಂಸ್ಥೆ ‘ಸುರ’ ಬ್ಯಾನರ್ ನಲ್ಲಿ ನಿರ್ಮಿಸಲಿದ್ದಾರೆ. ಈ ಧಾರವಾಹಿ ‘ಗೌರಿಪುರದ ಗಯ್ಯಾಳಿಗಳು’ ಎಂಬ ಟೈಟಲ್ ನೊಂದಿಗೆ ಬರಲಿದೆ.ಈ ಧಾರವಾಹಿ ಕೊಂಚ ಕಾಮಿಡಿ, ಕೊಂಚ ಯಶಸ್ಸಿನ ಕತೆ ಎರಡರ ಸಮ್ಮಿಲಿನವಾಗಲಿದೆ ಎಂದು ಸಾಧು ಹೇಳಿದ್ದಾರೆ. ವಿಶೇಷವೆಂದರೆ ಪವರ್ ಸ್ಟಾರ್